Kannada Books Pdf
Books shelved as kannada: ಮೂಕಜ್ಜಿಯ ಕನಸುಗಳು Mookajjiya Kanasugalu by Kota Shivarama Karanth, ಮಲೆಗಳಲ್ಲಿ. Learn English through Kannada and Tamil Preface This book is a compilation of numerous lessons taught in the special English class of Sri Venkateswara Temple.
ತ್ರಿವೇಣಿ: (ಕೆಳಕಂಡ ಪುಸ್ತಕಗಳಿಗೆ ಹಾಕಿದ್ದ ಲಿಂಕ್ ಗಳನ್ನು ತೆಗೆಯಲಾಗಿದೆ. ಈ ಪುಸ್ತಕಗಳ ಕಾಪಿರೈಟ್ ಹೊಂದಿರುವ ಶ್ರೀಮತಿ ಮೀರಾ ಕುಮಾರ್ (ದಿವಂಗತ ತ್ರಿವೇಣಿಯವರ ಪುತ್ರಿ ಅಂತ ಓದಿದ ನೆನಪು) ಅವರು ಇಮೇಲ್ ಮಾಡಿ, 'ಕಾಪಿರೈಟ್ ಉಲ್ಲಂಘನೆ ಆಗುತ್ತಿದೆ. ದಯವಿಟ್ಟು ತೆಗೆಯಿರಿ,' ಅಂತ ಕೋರಿದರು. ಅದಕ್ಕೆ ನಾನು, 'ಈ ಪುಸ್ತಕಗಳನ್ನು ಯಾರು ಸ್ಕ್ಯಾನ್ ಮಾಡಿದರೋ, ಯಾರು upload ಮಾಡಿದರೋ ನಮಗಂತೂ ಗೊತ್ತಿಲ್ಲ. ಎಲ್ಲೋ ಸಿಕ್ಕ ಲಿಂಕುಗಳನ್ನು ಇಲ್ಲಿ ಹಂಚಿಕೊಂಡಿದ್ದೇವೆ.
Contoh Soal Ulangan Harian Ipa Kelas 3 Sd Semester 2. ಲಿಂಕುಗಳನ್ನು ಹಂಚಿಕೊಳ್ಳುವದು ಕಾಪಿರೈಟ್ ಉಲ್ಲಂಘನೆ ಅಲ್ಲ,' ಅಂತ ಹೇಳಿ ಅದಕ್ಕೆ ಕೂಡ ಕೊಟ್ಟೆ, 'ನಿಮಗೆ ಆಕ್ಷೇಪಣೆ ಇದ್ದರೆ ನೇರವಾಗಿ ಈ ಪುಸ್ತಕಗಳನ್ನು host ಮಾಡಿದ mediafire.com ಕಂಪನಿ ಸಂಪರ್ಕಿಸಿ, ಅವನ್ನು delete ಮಾಡಿಸಿಕೊಳ್ಳಿ' ಅಂತ ಹೇಳಿದೆ. ಅದಕ್ಕೆ ಅವರು ಮತ್ತೆ ಇಮೇಲ್ ಮಾಡಿ, 'ಡಿಲೀಟ್ ಮಾಡುವ ಬಗ್ಗೆ mediafire ಫೈಲ್ ಹೋಸ್ಟಿಂಗ್ ಕಂಪನಿ ಸಂಪರ್ಕಿಸ್ತುತ್ತಿದ್ದೇವೆ. ನೀವು ಸಹ ದಯವಿಟ್ಟು ಲಿಂಕುಗಳನ್ನು ತೆಗೆಯಿರಿ,' ಅಂತ ಮತ್ತೆ ಕೇಳಿಕೊಂಡರು. Sense Light Font. ಅವರ ಕೋರಿಕೆಯನ್ನು ಮನ್ನಿಸಿ, ಗೌರವಿಸಿ ಲಿಂಕುಗಳನ್ನು ತೆಗೆಯಲಾಗಿದೆ.
Mediafire.com ನಿಂದ physically ಡಿಲೀಟ್ ಆಗುವವರೆಗೆ ಬೇರೆ ಲಿಂಕುಗಳಿಂದ ಈ ಪುಸ್ತಕಗಳು ಸಿಗಬಹುದು. Anonymous said. Thnq so much for the kannada novels I read someone mentioning about stopping this blog n can I bring one thing to his attention, we live thousands of miles away from our motherland and we look for something that keeps us close to our land,language and people and to people like us it is a boon. We would love to buy n read if kannada books are selling abroad. In this time where there aren't many people who would want to read kannada books, I think this is a good way of promoting the language.

